ಸಿನಿಮಾ ಸುದ್ದಿಸಲ್ಮಾನ್ ಖಾನ್ ಗೆ ಮತ್ತದೇ ಪ್ರಶ್ನೆ, 'ನಿಮ್ಮ ಮದುವೆ ಯಾವಾಗ' ಅದಕ್ಕೆ ಸೂಪರ್ ಸ್ಟಾರ್ ಹೇಳಿದ್ದೇನು?
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ದಬಾಂಗ್ ಚಿತ್ರ ಸರಣಿಯ ಬಹುನಿರೀಕ್ಷಿತ ದಬಾಂಗ್ 3 ಚಿತ್ರ ಇದೇ ಶುಕ್ರವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರಕ್ಕೆಂದು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.