ಬೆಂಗಳೂರಿಗರೆ, ದಯಾವಿತ್ತು ಗಮನಿಸಿ, ನ.1 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರಸಾರವಾಗುವ ಪ್ರಕಟಣೆಗಳು ಕನ್ನಡದಲ್ಲಿರಲಿದೆ.