ವಿಶೇಷಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು...: ವಿದೇಶಿ ನೆಲದಲ್ಲಿ ಕನ್ನಡದ ಕಂಪು ಹರುಡುತ್ತಿರುವ 'ಕನ್ನಡ ಮಿತ್ರರು'!
ಬೆಳಗೆದ್ದು ಕನ್ನಡದಲ್ಲೇ ವ್ಯವಹರಿಸುವ ನಾವೇ ಭಾಷೆಯ ಬಗ್ಗೆ ಯೋಚಿಸುವುದು ಕಡಿಮೆ. ಆದರೆ, ದುಬೈ ನಲ್ಲಿ ಭಾಷೆಯನ್ನು ಹರಡುವುದು ಸುಲಭದ ಮಾತಲ್ಲ. ಕನ್ನಡ ಮಿತ್ರರು ಸಂಘ ಈ ನಿಟ್ಟಿನಲ್ಲಿ ಪರಿಶ್ರಮ ಪಟ್ಟು, ಭಾಷೆ ಮೇಲಿನ ಪ್ರೀತಿಯನ್ನು ಮೆರೆಯುತ್ತಿದೆ.