ಕ್ರಿಕೆಟ್'ನಾವೆಲ್ಲ ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು'; ಪಡಿಕ್ಕಲ್ ಕನ್ನಡ ಪ್ರೇಮ: ವಿಡಿಯೋ ವೈರಲ್
ಬೆಂಗಳೂರು ರಾಯಲ್ ಚಾಲೆಂಜರ್ಸ್ ಆರಂಭಿಕ ಬ್ಯಾಟ್ಸ್ ಮನ್ , ಕನ್ನಡಿಗ ದೇವದತ್ತ ಪಡಿಕ್ಕಲ್ ಅವರ ಕನ್ನಡಾಭಿಮಾನ ಕುರಿತ ವಿಡಿಯೋವೊಂದನ್ನು ಆರ್ ಸಿಬಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ.