ಮೇಕೆದಾಟು ಅಣೆಕಟ್ಟು ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡಿನ ಧೋರಣೆ ವಿರೋಧಿಸಿ ಏ.18ರಂದು ಕನ್ನಡ ಒಕ್ಕೂಟ-ಕರ್ನಾಟಕ ರಾಜ್ಯ ಕರೆ ನೀಡಿರುವ `ಕರ್ನಾಟಕ ಬಂದ್'ಗೆ ರಾಜ್ಯಾದ್ಯಂತ ನಾನಾ ಸಂಘಟನೆ...