ಜಿಲ್ಲಾ ಸುದ್ದಿಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ಪುಸ್ತಕದಲ್ಲಿ ಕನ್ನಡದಲ್ಲೇ ಮಾಹಿತಿ
ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಪ್ರತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಹಿತಿ ಪುಸ್ತಕವೊಂದನ್ನು ನೀಡುತ್ತದೆ. ಪರೀಕ್ಷೆಗೆ ಯಾರು ಅರ್ಹರು, ಪರೀಕ್ಷೆ ಪ್ರಕ್ರಿಯೆಗಳು, ಸೀಟು ಪಡೆಯಲು ಇರುವ ಅವಕಾಶ, ಮೀಸಲಾತಿ ಶುಲ್ಕ...