ಸಿನಿಮಾ ಸುದ್ದಿಕನ್ನಡದ ಬ್ಲಾಕ್ ಬಸ್ಟರ್’ ಕೆಜಿಎಫ್” ಚಿತ್ರವನ್ನು ರಾಧಿಕಾ ಇನ್ನೂ ನೋಡಿಲ್ಲ?
ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ "ಕೆಜಿಎಫ್" ನ್ನು ರಾಕಿ ಬಾಯ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ನೋಡಿಲ್ಲ! ಹೌದು ಬಾಕ್ಸ್ ಆಫೀಸ್ ನಲ್ಲಿ ನೂರೈವತ್ತು ಕೋಟಿ ಗಳಿಸಿ ದೇಶಾದ್ಯಂತ ಸದ್ದು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ....