ಸಿನಿಮಾ ಸುದ್ದಿನಮ್ಮ ಬೇರುಗಳನ್ನು ಹಿಡಿದಿಡುವ ಸಿನಿಮಾಗಳನ್ನು ಗೌರವಿಸುತ್ತೇನೆ: ಕಾಟೇರಾ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಶ್ರುತಿ
ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಶ್ರುತಿ ಈಗ ಪ್ರಮುಖ ಪೋಷಕ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ರಾಕ್ಲೈನ್ ಪ್ರೊಡಕ್ಷನ್ಸ್ ನಿರ್ಮಾಣದ ಕಾಟೇರಾ ಚಿತ್ರದಲ್ಲಿ ದರ್ಶನ್ ಅವರ ಸಹೋದರಿ ಪಾತ್ರದಲ್ಲಿ ಶ್ರುತಿ ನಟಿಸಿದ್ದಾರೆ.