ನಟ ಕುನಾಲ್ ಖೇಮು ಮತ್ತು ಶ್ವೇತಾ ತ್ರಿಪಾಠಿ ಅಭಿನಯದ ಕಂಜೂಸ್ ಮಖಿಚೂಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಫುಲ್ ಮೆಹ್ತಾ ನಿರ್ದೇಶಿಸಿದ್ದಾರೆ.