ದೇಶವಿದ್ಯಾರ್ಥಿನಿ ಮೇಲೆ ಹಲ್ಲೆ: ಕಾಸರಗೋಡಿನಲ್ಲಿ ಎಸ್ಎಫ್ಐ ನ ಮೂವರು ವಿದ್ಯಾರ್ಥಿಗಳ ಅಮಾನತು
ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಕಾಸರಗೋಡಿನ ಖಾನ್ ಗಢದ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಎಸ್ ಎಫ್ಐ ಸಂಘಟನೆಯ ಮೂವರು ಕಾರ್ಯಕರ್ತರೂ ಆಗಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.