Kanguva

ಕೇರಳ: ‘ಕಂಗುವಾ’ ಸಿನಿಮಾ ಎಡಿಟರ್ ನಿಶಾದ್ ಯೂಸುಫ್ ಶವವಾಗಿ ಪತ್ತೆ!
ತಡರಾತ್ರಿ 2 ಗಂಟೆ ಸುಮಾರಿಗೆ ಪಣಂಪಳ್ಳಿ ನಗರದ ಅಪಾರ್ಟ್ಮೆಂಟ್ನಲ್ಲಿ ಅವರ ಶವ ಪತ್ತೆಯಾಗಿದೆ. ನಿಶಾದ್ ಅವರ ಸಾವನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಕಂಗುವಾ ಚಿತ್ರದ ಗ್ಲಿಂಪಸ್ ವಿಡಿಯೋ
ನಟ ಸೂರ್ಯ ಅಭಿನಯದ ಕಂಗುವಾ ಚಿತ್ರದ ಗ್ಲಿಂಪಸ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ.

