ದೇಶ'ಕಾಂಗರೂ ಕೋರ್ಟ್' ನಡೆಸುತ್ತಿರುವ ಮಾಧ್ಯಮಗಳಿಂದ ಪ್ರಜಾಪ್ರಭುತ್ವಕ್ಕೆ ಹಾನಿ: ಸಿಜೆಐ ರಮಣ ಕಟು ಟೀಕೆ
ಅಜೆಂಡಾ ಆಧಾರಿತ ಚರ್ಚೆಗಳು ಮತ್ತು ಮಾಧ್ಯಮಗಳು ನಡೆಸುತ್ತಿರುವ ಕಾಂಗರೂ ಕೋರ್ಟ್ ಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್ವಿ ರಮಣ ಅವರು ಶನಿವಾರ...