ರಾಜ್ಯಕೊರೋನಾ ದಿನಗಳು ಖೊಟ್ಟಿ ಬಿಲ್ ಎತ್ತಲು ಅನುಕೂಲವಾಗಿದೆ: ಬಿಜೆಪಿ ಶಾಸಕನ ವಿರುದ್ಧ ತಂಗಡಗಿ ಆರೋಪ
ಕೊರೋನಾ ದಿನಗಳಲ್ಲಿ ಖೊಟ್ಟಿ ಬಿಲ್ ಎತ್ತಿ ಸುಮಾರು 4 ಕೋಟಿ ರೂಪಾಯಿಯನ್ನು ಕನಕಗಿರಿ ಶಾಸಕ ಹಾಗೂ ಗುತ್ತಿಗೆದಾರರು ಇತರರು ಸೇರಿ ಗೋಲ್ಮಾಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.