ದೇಶಹಿಮಾಚಲ ಪ್ರದೇಶ: ಉಪಚುನಾವಣೆಯಲ್ಲಿ ಸಿಎಂ ಪತ್ನಿ ಕಮಲೇಶ್ ಠಾಕೂರ್ ಗೆಲುವು; 25 ವರ್ಷಗಳ ನಂತರ ಡೆಹ್ರಾ ಕ್ಷೇತ್ರ 'ಕೈ' ವಶ!
ಕಮಲೇಶ್ ಠಾಕೂರ್ ಶೇಕಡಾ 57.94 ಮತ್ತು ಹೋಶಿಯಾರ್ ಸಿಂಗ್ ಶೇಕಡಾ 41.30 ಮತಗಳನ್ನು ಪಡೆದರು. ಇವಿಎಂನಲ್ಲಿ ಒಟ್ಟು 55,408 ಮತಗಳು ಚಲಾವಣೆಯಾಗಿದ್ದವು. ಡೆಹ್ರಾ ಉಪಚುನಾವಣೆಯಲ್ಲಿ ಒಟ್ಟು 1098 ಅಂಚೆ ಮತಗಳು ಚಲಾವಣೆಯಾಗಿವೆ.