ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕಾಂಗ್ರೆಸ್ ನಾಯಕ 52 ವರ್ಷದ ರಾಹುಲ್ ಗಾಂಧಿಯವರ ಸಾರ್ವಜನಿಕ ಬದುಕಿನಲ್ಲಿ ಅವರಿಗೆ ಪದೇ ಪದೇ 'ನೀವು ಯಾವಾಗ ಮದುವೆಯಾಗುತ್ತೀರಿ' ಎಂಬ ಪ್ರಶ್ನೆಗಳು ತೂರಿಬರುವುದುಂಟು.