ವಿಶೇಷಬೆಟ್ಟದಿಂದ ಕೆಳಗೆ ಹರಿಯುವ ನೀರಿನಿಂದ ಯುವಕನ ಆವಿಷ್ಕಾರ: ಜುಗಾಡ್ ಗ್ರಾಮಸ್ಥರಿಗೆ ಉಚಿತ ವಿದ್ಯುತ್!
ಕಮಿಲ್ ಟೊಪ್ಲೊ ಎಂಜಿನಿಯರ್ ಅಲ್ಲ, ಆದರೂ ಲೊಹರ್ದಗದ ಖರಿಯಾ ತಕುರೈನ್ ಡೆರಾ ಗ್ರಾಮದ ಗ್ರಾಮಸ್ಥರು 100 ಅಡಿ ಎತ್ತರದ ಪರ್ವತ ಪ್ರದೇಶದಿಂದ ಕೆಳಗೆ ಬೀಳುವ ನದಿ ನೀರನ್ನು ಬಳಸಿ ವಿದ್ಯುತ್ ತಯಾರಿಸಿ ಗ್ರಾಮದ ಕನಿಷ್ಠ 20 ಮನೆಗಳು ಬೆಳಕುವಂತೆ ಮಾಡಿದ್ದಾರೆ.ದಿನಪೂರ್ತಿ ಗ್ರಾಮಸ್ಥರಿಗೆ ಉಚಿತ ವಿದ್ಯುತ್ ಸಿಗುತ್ತಿದೆ.