Kamblihula

ಕಂಬ್ಲಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಲಿರುವ ಸಿನಿಮಾ ನಿರ್ದೇಶಿಸಲಿದ್ದಾರೆ ಹಯವದನ
ನಾಗಿಣಿ, ಅಗ್ನಿಸಾಕ್ಷಿ, ಕಮಲಿ, ಮಧುಬಾಲ, ಆಕಾಶ ದೀಪ ಮತ್ತು ಶುಭಮಂಗಳದಂತಹ ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿದ ಹಯವದನ ಇದೀಗ ಬೆಳ್ಳಿ ಪರದೆಯಲ್ಲಿ ಮೋಡಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್ ವುಡ್ ಗಮನ ಸೆಳೆದ 'ಕಂಬ್ಳಿಹುಳ'
ನವೆಂಬರ್ 4 ರಂದು ಬಿಡುಗಡೆಯಾದ ಕಂಬ್ಳಿಹುಳ ಚಿತ್ರ ನಿಧಾನಗತಿಯಲ್ಲಿ ಪ್ರೇಕ್ಷಕರು ಹಾಗೂ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಗಮನ ಸೆಳೆಯುತ್ತಿದೆ.

