ರಾಜ್ಯಬೆಂಗಳೂರು ಕಂಬಳ: ಎಲ್ಲರ ಗಮನ ಸೆಳೆಯುತ್ತಿದ್ದಾರೆ 54 ವರ್ಷದ 'ಜಾಕಿ' ಗಂಗಯ್ಯ ಪೂಜಾರಿ!
ಶನಿವಾರ ಆರಂಭಗೊಳ್ಳಲಿರುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಅರಮನೆ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕಂಬಳ ಎಂದರೆ ಕೋಣಗಳ ಓಟವಷ್ಟೇ ಅಲ್ಲ, ಜಿಂಕೆಯಂತೆ ಛಂಗನೆ ನೆಗೆದು ಓಡುವ ಅವುಗಳ ನಿಯಂತ್ರಕ ಓಟಗಾರರೂ (ಕಂಬಳದ ಜಾಕಿಗಳು) ಇದ್ದಾರೆ.