ದೇಶಮಧುರೈ ಕಾಮರಾಜ ವಿವಿ ಲೈಂಗಿಕ ಹಗರಣ: ಜಾರ್ಜ್ ಶೀಟ್ ದಾಖಲು
ದೇವಾಂಗ ಕಲಾ ಕಾಲೇಜಿನ ಸಹಾಯಕ ಪ್ರೋಫೆಸರ್ ನಿರ್ಮಲಾ ದೇವಿ ಕೆಲ ಯುವತಿಕರಿಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ- ಸಿಐಡಿ ಘಟಕ ಇಲ್ಲಿನ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 1160 ಪುಟಗಳ ಜಾರ್ಜ್ ಶೀಟ್ ದಾಖಲಿಸಿದೆ.