ವಿಶೇಷಸುತ್ತ ಮರಾಠಿ ವಾತಾವರಣ, ಆದರೆ ಇಲ್ಲಿನ ಜನರಿಗೆ ಕನ್ನಡದ ಮೇಲೆ ಪ್ರೀತಿ: ಬೀದರ್ ನ ಚೋಂಡಿ ಮುಖೇಡ್ ಗ್ರಾಮಸ್ಥರ ಹೃದಯಲ್ಲಿದೆ ಕನ್ನಡತನ!
ಹೊಸದಾಗಿ ರಚನೆಯಾದ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಚೋಂಡಿ ಮುಖೇಡ್ ಗ್ರಾಮವು ಮಹಾರಾಷ್ಟ್ರದಿಂದ ಸುತ್ತುವರೆದಿದ್ದು, ಕರ್ನಾಟಕ ರಾಜ್ಯದ ಏಕೈಕ ಬಹಿರ್ಮುಖಿ ಪ್ರದೇಶವಾಗಿದ್ದರೂ, ಈ ಭಾಗದ ಜನರು ಕನ್ನಡ ಮತ್ತು ಕರ್ನಾಟಕವನ್ನು ಪ್ರೀತಿಸುವಲ್ಲಿ ಹಿಂದೆ ಬಿದ್ದಿಲ್ಲ.