ಕ್ರೀಡೆAsian Games 2026: ಶೂಟಿಂಗ್ ನಲ್ಲಿ ಭಾರತದ ಸುರುಚಿ ಸಿಂಗ್-ಕಮಲ್ಜೀತ್ ಗೆ ಚಿನ್ನ; ಬೆಳ್ಳಿಗೆ ಮುತ್ತಿಟ್ಟ ಗುಲ್ವೀರ್ ಸಿಂಗ್!
ಜಪಾನ್ ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಆರನೇ ದಿನದಂದು ಭಾರತ ಚಿನ್ನದ ಆರಂಭವನ್ನು ಪಡೆದುಕೊಂಡಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಶೂಟಿಂಗ್ ಸ್ಪರ್ಧೆಯಲ್ಲಿ ಸುರುಚಿ ಸಿಂಗ್ ಮತ್ತು ಕಮಲ್ಜೀತ್ ಭಾರತಕ್ಕೆ ಚಿನ್ನದ ಪದಕ ಗೆದ್ದರು.