ಸಿನಿಮಾ ಸುದ್ದಿನಾನು ತೆಲುಗು ಚಿತ್ರರಂಗ ತೊರೆಯಲು ಆ ಚಿತ್ರದ ಪಾತ್ರವೇ ಕಾರಣ: ನಟಿ Kamalinee Mukherjee
ಒಂದು ಚಿತ್ರದಲ್ಲಿ ಅವರು ಮಾಡಿದ ಪಾತ್ರ ತಾವು ನಿರೀಕ್ಷಿಸಿದಂತೆ ಪರದೆಯ ಮೇಲೆ ಬರಲಿಲ್ಲ. ಆ ಪಾತ್ರವು ನನಗೆ ನಿರಾಸೆಗೊಳಿಸಿತ್ತು. ಆ ಕಾರಣದಿಂದಾಗಿಯೇ ತಾವು ತೆಲುಗು ಚಿತ್ರದಿಂದ ದೂರ ಉಳಿಯಬೇಕಾಯಿತು ಎಂದು ಹೇಳಿದರು.