ದೇಶಕಮಲಾ ಹ್ಯಾರಿಸ್ ಪೂರ್ವಜರು ನೆಲೆಸಿದ್ದ ಊರು: ಈ ಗ್ರಾಮಸ್ಥರಿಗೆ ಖುಷಿಯೋ ಖುಷಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ಬೆಳಕಿನ ಹಬ್ಬ ದೀಪಾವಳಿ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಪೈಂಗನಾಡು ಗ್ರಾಮಸ್ಥರಿಗೆ ಒಂದು ವಾರ ಮೊದಲೇ ಬಂದಿದೆ. ಅದಕ್ಕೆ ಕಾರಣ ಅಮೆರಿಕ ಉಪಾಧ್ಯಕ್ಷೆಯಾಗಲು ಹೊರಟಿರುವ ಕಮಲಾ ಹ್ಯಾರಿಸ್.