Kamakhya Temple

ತಾಂತ್ರಿಕ ಪೂಜಾಕರ್ತರಿಗೆ ಪ್ರಮುಖ ತೀರ್ಥಕ್ಷೇತ್ರ ಕಾಮಾಕ್ಯ ದೇವಾಲಯ
ಕಾಮಾಕ್ಯ ದೇವಾಲಯ ವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ.

ಅಸ್ಸಾಂ ನ ಕಾಮಾಕ್ಯ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ, ಪೂಜೆ ಸಲ್ಲಿಕೆ
ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.8 ರಂದು ಅಸ್ಸಾಂ ಗೆ ಭೇಟಿ ನೀಡಿದ್ದು 4 ಸಾರ್ವಜನಿಕ ಸಮಾವೇಶಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

