ರಾಯಚೂರಿನಲ್ಲಿ ಏಮ್ಸ್ಗೆ ಒತ್ತಾಯಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಧರಣಿ ನಡೆಸುತ್ತಿರುವ ರಾಯಚೂರು ಜಿಲ್ಲಾ ಹೋರಾಟ ಸಮಿತಿಯ ಬೇಡಿಕೆಯನ್ನು ಸಹ ಪರಿಗಣಿಸಲಾಗಿಲ್ಲ.