Kalma

'ಇದನ್ನು ನಿರ್ಲಕ್ಷಿಸಿದರೆ, ಇಂತಹ ಘಟನೆಗಳು ರಾಜ್ಯದಾದ್ಯಂತ ಹರಡುವ ಅಪಾಯವಿದೆ': 'ಕಲ್ಮಾ ಪಠಣ' ವಿವಾದಕ್ಕೆ ಬಂಡಿ ಸಂಜಯ್ ಕುಮಾರ್!
ದೇಶ

'ಇದನ್ನು ನಿರ್ಲಕ್ಷಿಸಿದರೆ, ಇಂತಹ ಘಟನೆಗಳು ರಾಜ್ಯದಾದ್ಯಂತ ಹರಡುವ ಅಪಾಯವಿದೆ': 'ಕಲ್ಮಾ ಪಠಣ' ವಿವಾದಕ್ಕೆ ಬಂಡಿ ಸಂಜಯ್ ಕುಮಾರ್!

ಶಾಲಾ ಆಡಳಿತ ಮಂಡಳಿ ವಿರುದ್ಧ ತಕ್ಷಣದ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಅವರು, 'ಈ ವಿಷಯವನ್ನು ನಿರ್ಲಕ್ಷಿಸಿದರೆ, ಇಂತಹ ಘಟನೆಗಳು ತೆಲಂಗಾಣದಾದ್ಯಂತ ಹರಡುವ ಅಪಾಯವಿದೆ' ಎಂದು ಅವರು ಹೇಳಿದರು.

ಕಲ್ಮಾ ಪಠಿಸುವಂತೆ ಅಮೆರಿಕದಿಂದ ಬಂದ ಉಗ್ರ ಒತ್ತಾಯ; ಒಪ್ಪದಿದ್ದಕ್ಕೆ ಭದ್ರತಾ ಸಿಬ್ಬಂದಿಗೆ ಇರಿದು ಹತ್ಯೆಗೆ ಯತ್ನ; ISIS ನಂಟು!
ದೇಶ

ಕಲ್ಮಾ ಪಠಿಸುವಂತೆ ಅಮೆರಿಕದಿಂದ ಬಂದ ಉಗ್ರ ಒತ್ತಾಯ; ಒಪ್ಪದಿದ್ದಕ್ಕೆ ಭದ್ರತಾ ಸಿಬ್ಬಂದಿಗೆ ಇರಿದು ಹತ್ಯೆಗೆ ಯತ್ನ; ISIS ನಂಟು!

ಕಾವಲುಗಾರರಾದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ವೋಕಾರ್ಡ್ ಆಸ್ಪತ್ರೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿದ್ದಾಗ ಅನ್ಸಾರಿ ಅವರನ್ನು ಎದುರಿಸಿ ದಾಳಿ ನಡೆಸಿದ್ದಾರೆ

ಪಹಲ್ಗಾಮ್ ಉಗ್ರ ದಾಳಿ: ಕಲ್ಮಾ ಓದಲು ವಿಫಲ; ಮಗಳ ಮುಂದೆ ಸ್ಯಾಮ್ಯುಯೆಲ್ ನಥಾನಿಯಲ್ ತಲೆಗೆ ಗುಂಡಿಕ್ಕಿದ ಉಗ್ರರು!
ದೇಶ

ಪಹಲ್ಗಾಮ್ ಉಗ್ರ ದಾಳಿ: ಕಲ್ಮಾ ಓದಲು ವಿಫಲ; ಮಗಳ ಮುಂದೆ ಸ್ಯಾಮ್ಯುಯೆಲ್ ನಥಾನಿಯಲ್ ತಲೆಗೆ ಗುಂಡಿಕ್ಕಿದ ಉಗ್ರರು!

ಭಯೋತ್ಪಾದಕರು ಮೊದಲು ಸ್ಯಾಮ್ಯುಯೆಲ್ ನನ್ನು ಮೊಣಕಾಲುಗಳ ಮೇಲೆ ಕೂರಿಸಿದರು ಎಂದು ಅವರ ಸಹೋದರ ವಿಕಾಸ್ ಕುಮಾವತ್ ಹೇಳಿದ್ದಾರೆ.