ದೇಶ'ಹೌದು ಕಣೋ.. ಇದೇ ಪಾಕಿಸ್ತಾನ.. ಮೊದಲು ಕ್ಯಾಮೆರಾ ಆಫ್ ಮಾಡು'; ದೆಹಲಿ ಪತ್ರಕರ್ತನ ಮೇಲೆ ಬಾಂಗ್ಲಾ ವಲಸಿಗರ ಹಲ್ಲೆ, Video Viral
ದೆಹಲಿ ಸಿಎಂ ರೇಖಾ ಗುಪ್ತಾ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ದೆಹಲಿಯಲ್ಲಿರುವ ಅಕ್ರಮ ರೊಹಿಂಗ್ಯನ್ನರು ಮತ್ತು ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಮಾತನಾಡಿದ್ದರು.