ರಾಜ್ಯಕಲಾಸಿಪಾಳ್ಯ ಮಾರುಕಟ್ಟೆ ಅವ್ಯವಸ್ಥೆ ಕಂಡು ಗರಂ: ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್
ಕಲಾಸಿಪಾಳ್ಯ ಮಾರುಕಟ್ಟೆ ನಿರ್ವಹಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರತೀ ತಿಂಗಳು ರೂ.11 ಲಕ್ಷ ವ್ಯಯ ಮಾಡುತ್ತಿದ್ದರೂ, ಮಾರುಕಟ್ಟೆ ಅವ್ಯವಸ್ಥೆಯಲ್ಲಿರುವುದನ್ನ ಕಂಡ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು...