ಸಿನಿಮಾ ಸುದ್ದಿBigg Boss Kannada 13: ಮಂಜು, ಲಿಖಿತ್ ಎಡವಟ್ಟು; ಕ್ಯಾಪ್ಟನ್ಸಿ ಟಾಸ್ಕ್ ರದ್ದು; ಉತ್ತಮವಾಗಿ ಆಡಿದ ಗಾನವಿಗೆ ಕಳಪೆ ಪಟ್ಟ..!
ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಉಸ್ತುವಾರಿಗಳಾಗಿ ಮಂಜು ಮತ್ತು ಲಿಖಿತ್ ಅವರಿಗೆ ಆಟವನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಟಾಸ್ಕ್ನ ನಿಯಮಗಳನ್ನು ಅನುಸರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿ, ಆಟದ ವೇಳೆ ಹಲವು ಸಮಸ್ಯೆಗಳು ಎದುರಾದವು.