ಸಿನಿಮಾ ಸುದ್ದಿ46 ವರ್ಷಗಳಿಂದ ಅಲುಗಾಡದ ‘ಮುಖ್ಯಮಂತ್ರಿ’: 899 ಶೋಗಳ ಬಳಿಕವೂ ಅದೇ ಖದರ್!
ಕನ್ನಡ ರಂಗಭೂಮಿಯ ಜನಪ್ರಿಯ ರಾಜಕೀಯ ವ್ಯಂಗ್ಯ ನಾಟಕ ‘ಮುಖ್ಯಮಂತ್ರಿ’ ಇದೀಗ ವಿಶ್ವದಾದ್ಯಂತ ಬರೋಬ್ಬರಿ 899 ಪ್ರದರ್ಶನಗಳನ್ನು ಪೂರ್ಣಗೊಳಿಸಿದೆ. 1980ರಲ್ಲಿ ಆರಂಭವಾದ ಈ ನಾಟಕ ಇಂದಿಗೂ ಪ್ರೇಕ್ಷಕರನ್ನು ರಂಜಿಸುತ್ತಿದೆ.