Kalaburagi rotti

'ರಿಪಬ್ಲಿಕ್ ಆಫ್ ಕಲಬುರಗಿ' ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸ್ವತಃ ಪ್ರಧಾನಿಗಳೇ ಉತ್ತರ: ಸಚಿವ ಪ್ರಿಯಾಂಕ್ ಖರ್ಗೆ
“ಕಲಬುರಗಿ ರೊಟ್ಟಿ”ಗಳು ಇಂದು ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ಒದಗಿಸಿದೆ. ರೊಟ್ಟಿಗಳ ಘಮ ಪ್ರಧಾನಿಯವರಿಗೂ ತಲುಪಿದೆ

ಇದು ಮಹಿಳಾ ಶಕ್ತಿ: ರೊಟ್ಟಿ ತಟ್ಟಿ ಬದುಕು ಕಟ್ಟಿಕೊಳ್ಳುತ್ತಿರುವ ಗಟ್ಟಿಗಿತ್ತಿಯರು; ಬೆನ್ನೆಲುಬಾಗಿ ನಿಂತ ಕಲಬುರಗಿ ಜಿಲ್ಲಾಡಳಿತ ಮಂಡಳಿ
ಸಿರಿಧಾನ್ಯಗಳ ರಾಜ ಎಂದೇ ಕರೆಯಲಾಗುವ ಜೋಳದಿಂದ ಮಾಡಿದ 'ಕಲಬುರಗಿ ರೊಟ್ಟಿ' ಈಗ ಆರೋಗ್ಯ ಪ್ರಜ್ಞೆಯುಳ್ಳವರ ಪ್ರಮುಖ ಆದ್ಯತೆ ಹಾಗೂ ಆಯ್ಕೆಯಾಗಿ ಮಾರ್ಪಟ್ಟಿದೆ.

