ರಾಜ್ಯಮಾರಕ ಕೊರೋನಾಗೆ ಭಾರತದಲ್ಲಿ ಮೊದಲ ಬಲಿ, ಕಲಬುರಗಿಯಲ್ಲಿ ಕೊರೋನಾದಿಂದ ವೃದ್ಧ ಸಾವು
ಕೆಲ ದಿನಗಳ ಹಿಂದೆ ಸೌದಿ ಅರೇಬಿಯಾದಿಂದ ಆಗಮಿಸಿದ್ದ ಕಲಬುರಗಿಯ 76 ವರ್ಷದ ವೃದ್ಧ ಕೊರೋನಾ ವೈರಸ್ ನಿಂದಲೇ ಸಾವನ್ನಪ್ಪಿರುವುದು ಇದೀಗ ದೃಢಪಟ್ಟಿದೆ. ವೃದ್ದ ಕೊರೋನಾದಿಂದಲೇ ಮೃತಪಟ್ಟಿರುವುದು ಹೌದೆಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.