Kajal Agarwal

ಬಾಲಿವುಡ್ ನಲ್ಲಿ ಎಥಿಕ್ಸ್​, ಶಿಸ್ತು, ಮೌಲ್ಯದ ಕೊರತೆ; ಉರಿವ ಬೆಂಕಿಗೆ ತುಪ್ಪ ಸುರಿದರಾ ಕಾಜಲ್ ಅಗರ್​ವಾಲ್?
ಸಿನಿಮಾ ಸುದ್ದಿ

ಬಾಲಿವುಡ್ ನಲ್ಲಿ ಎಥಿಕ್ಸ್​, ಶಿಸ್ತು, ಮೌಲ್ಯದ ಕೊರತೆ; ಉರಿವ ಬೆಂಕಿಗೆ ತುಪ್ಪ ಸುರಿದರಾ ಕಾಜಲ್ ಅಗರ್​ವಾಲ್?

ನಟಿ ಕಾಜಲ್ ಅಗರ್​ವಾಲ್ ಅವರು ಸದಾ ವಿವಾದದಿಂದ ದೂರ ಉಳಿಯೋಕೆ ಪ್ರಯತ್ನಿಸುತ್ತಾರೆ. ಟ್ರೋಲ್​ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಈಗ ಕಾಜಲ್ ಅಗರ್​ವಾಲ್ ಅವರು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ.

ಬೆಡ್ ರೂಮ್ ಚಿತ್ರೀಕರಣದ ತುಣುಕುಗಳು ಲೀಕ್: ನಿರ್ದೇಶಕನ ಬಗ್ಗೆ ಕಾಜಲ್ ಅಗರ್ವಾಲ್ ಕೆಂಡಾಮಂಡಲ! 
ಸಿನಿಮಾ ಸುದ್ದಿ

ಬೆಡ್ ರೂಮ್ ಚಿತ್ರೀಕರಣದ ತುಣುಕುಗಳು ಲೀಕ್: ನಿರ್ದೇಶಕನ ಬಗ್ಗೆ ಕಾಜಲ್ ಅಗರ್ವಾಲ್ ಕೆಂಡಾಮಂಡಲ! 

ದಕ್ಷಿಣ ಭಾರತದ ನಟಿ ಕಾಜಲ್ ಅಗರ್ವಾಲ್ ನಟ-ನಿರ್ದೇಶಕ ದೀಪಕ್ ತಿಜೋರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬ್ಯೂಟಿ ಕ್ವೀನ್ ಕಾಜಲ್ ಅಗರ್ ವಾಲ್ ಗಾಗಿ  60 ಲಕ್ಷ ರು. ಕಳೆದುಕೊಂಡ ಭೂಪ!
ಸಿನಿಮಾ ಸುದ್ದಿ

ಬ್ಯೂಟಿ ಕ್ವೀನ್ ಕಾಜಲ್ ಅಗರ್ ವಾಲ್ ಗಾಗಿ 60 ಲಕ್ಷ ರು. ಕಳೆದುಕೊಂಡ ಭೂಪ!

ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಅವರನ್ನು ಭೇಟಿ ಮಾಡಲು ಅಭಿಮಾನಿಯೊಬ್ಬ ಬರೋಬ್ಬರಿ 60 ಲಕ್ಷ ರೂ. ಕಳೆದುಕೊಂಡಿದ್ದಾನೆ. ...