ಬಾಲಿವುಡ್ಜೂನಿಯರ್ ಆರ್ಟಿಸ್ಟ್ ನಿಂದ ಅತ್ಯಾಚಾರ, ಗರ್ಭಿಣಿಯಾದ 'ಕಹಾನಿ ಘರ್ ಘರ್ ಕಿ' ನಟಿ
ಕಹಾನಿ ಘರ್ ಘರ್ ಕಿ, ಮೇ ನಿಕ್ಲಾ ಹೊಗಾ ಚಾಂದ್ ಹಾಗೂ ನಾಚ್ ಬಲಿಯೆ ಸೇರಿದಂತೆ ಹಲವು ಹಿಂದಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ನಟಿಯ ಮೇಲೆ ಜೂನಿಯರ್ ಆರ್ಟಿಸ್ಟ್ ಅತ್ಯಾಚಾರ ಎಸಗಿದ್ದು, ಪರಿಣಾಮ ನಟಿ ಗರ್ಭಿಣಿಯಾಗಿರುವ ಘಟನೆ ನಡೆದಿದೆ.