ರಾಜಕೀಯನಮ್ಮ ಗ್ಯಾರಂಟಿಗಳನ್ನು ಕದ್ದು ಬಿಜೆಪಿ ಮೋದಿ ಹೆಸರು ಸೇರಿಸಿದೆ: ಸಿಎಂ ಸಿದ್ದರಾಮಯ್ಯ
ಉತ್ತರ ಕನ್ನಡದಿಂದ ಐದು ಬಾರಿ ಬಿಜೆಪಿ ಸಂಸದರಾಗಿರುವ ಅನಂತಕುಮಾರ್ ಹೆಗಡೆ ಅವರನ್ನು ಈ ಬಾರಿ ಸೋಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರಲ್ಲಿ ಮನವಿ ಮಾಡಲು ಬುಧವಾರ ‘ಕದಂಬೋತ್ಸವ 2024’ ವೇದಿಕೆಯನ್ನು ಬಳಸಿಕೊಂಡರು.