ದೇಶಕಚ್ಚಾತೀವು-ದೇಶದ ಏಕತೆ, ಸಮಗ್ರತೆ ಎಂಬ ಪದಪುಂಜಗಳ ಅಬ್ಬರದಲ್ಲಿ ಮರೆಯಾಗುತ್ತಿರುವ ತಥ್ಯಗಳು!
1974ರಲ್ಲಿ ಅಂತಾರಾಷ್ಟ್ರೀಯ ಸಾಗರ ಗಡಿ ನಿರ್ಣಯವಾಗುವ ಹೊತ್ತಿನಲ್ಲಿ ಕಚ್ಚಾತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಡುವ ನಿರ್ಣಯವು ಅಣ್ಣಾಮಲೈ ಅವರ ಮಾಹಿತಿ ಹಕ್ಕು ಅರ್ಜಿಯಿಂದ ಉದ್ಭವಿಸಿದ ಬ್ರೇಕಿಂಗ್ ನ್ಯೂಸ್, ಶಾಕಿಂಗ್ ನ್ಯೂಸ್ ಏನೂ ಅಲ್ಲ.