ರಾಜ್ಯಕಾವೇರಿ ವಿವಾದದ ನಡುವೆ ಸಿಹಿ ಸುದ್ದಿ: ವೈನಾಡಿನಲ್ಲಿ ಭರ್ಜರಿ ಮಳೆ- ಇಂದೇ ಕಬಿನಿ ಜಲಾಶಯ ಭರ್ತಿ; ಯಾವುದೇ ಕ್ಷಣದಲ್ಲಿ ನೀರು ಹರಿಸಲು ಸಿದ್ಧತೆ!
ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ, ಇದರಿಂದ ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದೆ.