ವಿದೇಶಕಾಬೂಲಿನ ಸರ್ಕಾರಿ ಕಟ್ಟಡ ಮೇಲೆ ದಾಳಿ : 12 ಸಾವು, 31 ಮಂದಿಗೆ ಗಾಯ- ಆರೋಗ್ಯ ಸಚಿವಾಲಯ
ಅಪ್ಘಾನಿಸ್ತಾನದ ಕಾಬೂಲಿನಲ್ಲಿಂದು ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಸರ್ಕಾರಿ ಕಟ್ಟಡದ ಹೊರಗಡೆ ಆತ್ಮಾಹತ್ಯ ಬಾಂಬರ್ ತನ್ನನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಪರಿಣಾಮ 12 ಮಂದಿ ಜನರು ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ.