Kabaddi Masters Dubai 2018

ಭಾರತ ಚಾಂಪಿಯನ್ನರ ಚಾಂಪಿಯನ್; ಕಬಡ್ಡಿ ಮಾಸ್ಟರ್ಸ್ ಗೆದ್ದ ಅಜಯ್ ಠಾಕೂರ್ ಪಡೆ!
ದುಬೈನಲ್ಲಿ ನಡೆದ 2018ರ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸುವ ಮೂಲಕ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ...

ಕಬಡ್ಡಿ ಮಾಸ್ಟರ್ಸ್: ಪಾಕ್ ಧೂಳಿಪಟ ಮಾಡಿದ ಭಾರತ ಸೆಮಿಫೈನಲ್ಗೆ!
ದುಬೈನಲ್ಲಿ ನಡೆಯುತ್ತಿರುವ ಕಬಡ್ಡಿ ಮಾಸ್ಟರ್ಸ್ ಪಂದ್ಯಾವಳಿಯಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಸೆಮಿಫೈನಲ್ ಪ್ರವೇಶಿಸಿದೆ...

