ಸಿನಿಮಾ ಸುದ್ದಿತಮಿಳಿನ ಕಬಡದಾರಿ ಸಿನಿಮಾದಲ್ಲಿ ಪೂಜಾ ಕುಮಾರ್ ಸ್ಥಾನಕ್ಕೆ ಸುಮನ್ ರಂಗನಾಥ್
ಕವಲು ದಾರಿಯಲ್ಲಿ ಸುಮನ್ ರಂಗನಾಥ್ ಪಾತ್ರದಲ್ಲಿ ತಮಿಳಿನಲ್ಲಿ ಈ ಮೊದಲು ಪೂಜಾ ಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರ ಪೂಜಾ ಕುಮಾರ್ ತುರ್ತು ಕಾರ್ಯ ನಿಮಿತ್ತ ಯುಎಸ್ ಗೆ ತೆರಳಿದ ಹಿನ್ನೆಲೆಯಲ್ಲಿ ಸುಮನ್ ರಂಗನಾಥ್ ಅವರೇ ಆ ಪಾತ್ರ ನಿರ್ವಹಿಸುತ್ತಿದ್ದಾರೆ.