ರಾಜ್ಯಕಾಣೆ ಮೀನು ರೇಟ್ ಹೆಚ್ಚಾಗೋದಿಕ್ಕೆ CM ಶಿವಕುಮಾರ್ ಕಾರಣನಾ?: ಯಾಕೆ ಅಂತೀರಾ.. ಈ ವರದಿ ಓದಿ...
ಆಗ ಒಬ್ಬರು ಯುವತಿ ಮಂಗಳೂರು ಫುಡ್ ಗೆ ವರ್ಲ್ಡ್ ಫೇಮಸ್, ಇಲ್ಲಿನ ಫುಡ್ ನ್ನು ನೀವು ಈ ಹಿಂದೆ ಟೇಸ್ಟ್ ಮಾಡಿದ್ದೀರಾ, ಯಾವುದಾದರೂ ಒಂದು ಮಂಗಳೂರು ಫುಡ್ ಇಡೀ ಕರ್ನಾಟಕದಲ್ಲಿ ಸಿಗ್ಬೇಕು ಅಂದ್ರೆ ಅದು ಯಾವುದು ಸರ್ ಎಂದು ಕೇಳಿದ್ದರು.