ನಟ ವಿಜಯ್ ವರ್ಮಾ ಮತ್ತು ಶ್ವೇತ ತ್ರಿಪಾಠಿ ಶರ್ಮಾ ಅಭಿನಯದ ಕಾಲಕೂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಮಿತ್ ಸಕ್ಸೆನಾ ನಿರ್ದೇಶಿಸಿದ್ದಾರೆ.