ದೇಶಕಾಳಿ ಟೀಕೆ ವಿವಾದ: ಮಹುವಾ ಮೊಯಿತ್ರಾ ವಿರುದ್ಧ ದೂರು; ಟಿಎಂಸಿ ಟ್ವಿಟ್ಟರ್ ಖಾತೆ ಫಾಲೊ ಮಾಡುವುದನ್ನು ನಿಲ್ಲಿಸಿದ ಸಂಸದೆ!
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಕಾಳಿ ದೇವಿಯ ಬಗ್ಗೆ ಮಾಡಿದ ಕಾಮೆಂಟ್ ವಿವಾದದ ನಂತರ ತಮ್ಮ ಪಕ್ಷದ ಅಧಿಕೃತ ಖಾತೆ ಅನ್ನು ಅನುಸರಿಸುವುದನ್ನು ನಿಲ್ಲಿಸಿದ್ದಾರೆ.