ಸಿನಿಮಾ ಸುದ್ದಿಹರ್ಷಿಕಾ ಪೂಣಚ್ಚ ನಟನೆಯ 'ಕಾಲನಾಗಿಣಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಕಾಲನಾಗಿಣಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಹರ್ಷಿಕಾ ಹಾವಿನ ಆಕಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಎಮೋಷನ್ಸ್, ಆ್ಯಕ್ಷನ್ ಮತ್ತು ಸಸ್ಪೆನ್ಸ್ನ ಮಿಶ್ರಣವಾಗಿದ್ದು, ಜೂನ್ನಲ್ಲಿ ಬಿಡುಗಡೆಯಾಗಲಿದೆ.