ವಿದೇಶದಲ್ಲಿ ಒಂದು ವಾರ ವಿರಾಮ ಕಳೆದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮರಳಿದ್ದು, ಕಾಂಗ್ರೆಸ್ ನಲ್ಲಿ ಶೀಘ್ರ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ.