ರಾಜ್ಯನೀಟ್, ಜೆಇಇ ನಡೆಸಲು ನಮಗೆ ಕೆ-ಸಿಇಟಿ ಮಾದರಿ ಇದೆ: ಅಶ್ವತ್ಥ ನಾರಾಯಣ
ದೇಶಾದ್ಯಂತ ಚರ್ಚೆಯಾಗುತ್ತಿರುವ ನೀಟ್ ಮತ್ತು ಜೆಇಇ ಪರೀಕ್ಷೆ ಕುರಿತವಿಚಾರದ ಬಗೆಗೆ ಉನ್ನತ ಶಿಕ್ಷಣ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ.ಎನ್.ಎನ್.ಅಶ್ವತ್ಥ ನಾರಾಯಣ ಪರೀಕ್ಷೆಗಳನ್ನು ಮುಂದೂಡದಿರಲು ಕಾರಣಗಳು , ಮತ್ತು ಪದವಿ ತರಗತಿ ಅ.1ರಿಂದ ಪ್ರಾರಂಬವಾಗುವ ಬಗೆಗೆ ಪತ್ರಿಕೆಯೊಡನೆ ಮಾತನಾಡಿದ್ದಾರೆ.