ವಿಜ್ಞಾನ-ತಂತ್ರಜ್ಞಾನನೌಕಾಪಡೆಗೆ ಮತ್ತಷ್ಟು ಬಲ, ಸ್ವದೇಶೀ ನಿರ್ಮಿತ ಕೆ -4 ನ್ಯೂಕ್ಲಿಯರ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತದ ರಕ್ಷಣಾ ಪಡೆಗಳ ಶಕ್ತಿ ಪ್ರವರ್ಧನೆಗೆ ಕಾರಣವಾಗಬಲ್ಲ 3,500 ಕಿ.ಮೀ ಸ್ಟ್ರೈಕ್ ರೇಂಜ್ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಲಾಂಚರ್ ಕೆ -4 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ನೀರೊಳಗಿನ ನಿಗದಿತ ವೇದಿಕೆಯಿಂದ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.