ರಾಜ್ಯಬೆಂಗಳೂರು: ಖ್ಯಾತ ಜ್ಯೋತಿಷಿಗಳಿಗೆ 'ಜ್ಯೋತಿಷ್ಯ ರತ್ನ ಪುರಸ್ಕಾರ' ಪ್ರಶಸ್ತಿ ಪ್ರದಾನ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ನಡೆದ ಕರ್ನಾಟಕ ಜ್ಯೋತಿಷ್ಯ ರತ್ನ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಸನ್ನ ಚಾರ್ಯ ಎಸ್ ಶೆಟ್ಟಿ ಮತ್ತು ಗೋವಿಂದ ವೇದ ಪ್ರಕಾಶ್ ಕರುಣಾಕರ ರೆಡ್ಡಿ ಸೇರಿದಂತೆ ಒಟ್ಟು 20 ಖ್ಯಾತ ಜ್ಯೋತಿಷಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು