Jyoti Kumari

ಲಾಕ್ ಡೌನ್ ಸಂಕಷ್ಟದಲ್ಲಿ 1200 ಕಿ.ಮೀ ಸೈಕಲ್ ತುಳಿದಿದ್ದ ಬಾಲಕಿಗೆ ಸೈಕಲ್ ಫೆಡರೇಶನ್‌ನಿಂದ ಬುಲಾವ್!
ಅನಾರೋಗ್ಯಕ್ಕೀಡಾಗಿದ್ದ ತಂದೆಯನ್ನು ಉಳಿಸಿಕೊಳ್ಳುವ ಸಲುವಾಗಿ 15 ವರ್ಷದ ಬಾಲಕಿ ಬರೋಬ್ಬರಿ 1200 ಕಿ.ಮೀ ದೂರ 7 ದಿನಗಳ ಕಾಲ ಸೈಕಲ್ ತುಳಿದು ಆಸ್ಪತ್ರೆಗೆ ದಾಖಲಿಸಿದ್ದಳು. ಇದೇ ಸಾಹಸ ಇದೀಗ ಆಕೆಯ ಬದುಕಿಗೆ ವರವಾಗಿದೆ.

ಗುರುಗ್ರಾಮ್ ನಿಂದ ಬಿಹಾರಕ್ಕೆ ಸೈಕಲ್ ನಲ್ಲಿ 1,200 ಕಿ.ಮೀ ಪ್ರಯಾಣಿಸಿ ತಂದೆಯನ್ನು ಕರೆತಂದ 'ಶ್ರವಣ ಕುಮಾರಿ'
ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು 15 ವರ್ಷದ ಈ ಬಾಲಕಿ ಸಾಧಿಸಿ ತೋರಿಸಿದ್ದಾಳೆ. ಬಿಹಾರದ ಪಾಟ್ನಾ ಸಮೀಪ ದರ್ಬಾಂಗದ ಜ್ಯೋತಿ ಕುಮಾರಿ ಎಂಬಾಕೆ ತನ್ನ ಅನಾರೋಗ್ಯ ತಂದೆಯನ್ನು ಚಿಕಿತ್ಸೆಗೆ ಹರ್ಯಾಣದ ಗುರುಗ್ರಾಮ್ ನಿಂದ ಬಿಹಾರದ ದರ್ಬಾಂಗಗೆ ಸೈಕಲ್ ನಲ್ಲಿ ಕರೆತಂದಿದ್ದಳು.

