ರಾಜ್ಯಪೋಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಇಳಿಕೆ; ಗರಿಷ್ಠ ದಂಡ ಹಾಕಲು ಸೂಕ್ತ ಕಾರಣ ಬೇಕು ಎಂದ ಹೈಕೋರ್ಟ್
ಪೋಕ್ಸೋ ಕಾಯ್ದೆಯಡಿ(POCSO Act) ಆರೋಪಿಯ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಿಂದ 10 ವರ್ಷಕ್ಕೆ ಇಳಿಸಿದ ಕರ್ನಾಟಕ ಹೈಕೋರ್ಟ್, ಪ್ರಕರಣದಲ್ಲಿ ಗರಿಷ್ಠ ದಂಡವನ್ನು ವಿಧಿಸುವಾಗ ಸರಿಯಾದ ಕಾರಣಗಳ ಅಗತ್ಯವನ್ನು ಒತ್ತಿಹೇಳಿದೆ.